ಸಪ್ನೋನ್ ಕಿ ರಾಣಿ ಎಆರ್ ಬಾಬು ನಿರ್ದೇಶಿಸಿದ 2015 ರ ಕನ್ನಡ ರೋಮ್ಯಾಂಟಿಕ್ ನಾಟಕ ಚಲನಚಿತ್ರವಾಗಿದೆ ಮತ್ತು ಸೃಜನ್ ಲೋಕೇಶ್, ಐಶ್ವರ್ಯ ಸಿಂಧೋಗಿ ಮತ್ತು ನಿರಂಜನ್ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಸಂಗೀತವನ್ನು ಧರ್ಮ ವಿಶ್ ಸಂಯೋಜಿಸಿದ್ದಾರೆ. == ಪಾತ್ರವರ್ಗ == ಸೃಜನ್ ಲೋಕೇಶ್ ಐಶ್ವರ್ಯಾ ಸಿಂಧೋಗಿ ನಿರಂಜನ ದೇಶಪಾಂಡೆ ಶೋಭರಾಜ್ ಅಶೋಕ್ ಟೆನ್ನಿಸ್ ಕೃಷ್ಣ ಚಿಕ್ಕಣ್ಣ ಮಿತ್ರ == ಧ್ವನಿಮುದ್ರಿಕೆ == ಚಿತ್ರದ ಸಂಗೀತವನ್ನು ಸೃಜನ್ ಲೋಕೇಶ್ ಅವರ ಹಿಂದಿನ ಚಿತ್ರವಾದ ಆನೆ ಪಟಾಕಿ ಗೆ ಸಂಗೀತ ಸಂಯೋಜಿಸಿದ ಧರ್ಮ ವಿಶ್ ಅವರೇ ಸಂಯೋಜಿಸಿದ್ದಾರೆ. ಚಿತ್ರವು 4 ಹಾಡುಗಳನ್ನು ಒಳಗೊಂಡಿದೆ. === === == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಸಪ್ನೋಂ ಕಿ ರಾಣಿ @ ಐ ಎಮ್ ಡಿ ಬಿ ಯುಟ್ಯೂಬ್‌ನಲ್ಲಿ ಅಧಿಕೃತ ಟ್ರೇಲರ್